ಅಭಿಪ್ರಾಯ / ಸಲಹೆಗಳು

ಸರ್ಕಾರಿ ಆದೇಶಗಳು

ಸಾಮಾನ್ಯ / ಆಡಳಿತ ಸರ್ಕಾರಿ ಆದೇಶಗಳು / ಕಚೇರಿ ಆದೇಶಗಳು

 


  1. ವಿಜನಿನಿ ರಚನೆಯಾದ ಸರ್ಕಾರದ ಆದೇಶ (ಕನ್ನಡ) ದಿನಾಂಕ 20-08-2016
  2. ವಿಜನಿನಿ ರಚನೆಯಾದ ಸರ್ಕಾರದ ಆದೇಶ (English) ದಿನಾಂಕ 20-08-2016
  3. ವಿಜನಿನಿಯನ್ನು ಸಂಸ್ಥೆಯೆಂದು ಕಂಪನಿಯ ನಿಬಂಧಕರು ನೀಡಿರುವ ಪ್ರಮಾಣಪತ್ರ ದಿನಾಂಕ 20-10-2016
  4. ವಿ.ಜ.ನಿ.ನಿ ಗೆ ಯೋಜನೆಗಳ ವರ್ಗಾವಣೆ ಕುರಿತ ಸರ್ಕಾರದ ಆದೇಶ – ಕನ್ನಡ ದಿನಾಂಕ 18-11-2016
  5. ವಿ.ಜ.ನಿ.ನಿ ಗೆ ಯೋಜನೆಗಳ ವರ್ಗಾವಣೆ ಕುರಿತ ಸರ್ಕಾರದ ಆದೇಶ – English ದಿನಾಂಕ 18-11-2016
  6. ವಿಶೇಷ ಅಧಿಕಾರಿ ಹುದ್ದೆ ಸೃಷ್ಠಿ ಮತ್ತು ವಿಶೇಷಶಾಧಿಕಾರಿಯ ನೇಮಕಾತಿ ಸರ್ಕಾರದ ಆದೇಶ ದಿನಾಂಕ 15-06-2016
  7. ಮುಖ್ಯ ಆಡಳಿತಾಧಿಕಾರಿಯ ಪ್ರಭಾರವನ್ನು ಹೆಚ್ಚುವರಿಯಾಗಿ ವಹಿಸಿಕೊಳ್ಳುವ ಬಗ್ಗೆ ಆದೇಶ ದಿನಾಂಕ 20-02-2017
  8. ನೋಂದಾಯಿತ ಕನೀನಿನಿಯಿಂದ ವಿಜನಿನಿಗೆ ಅಧಿಕಾರಿಯ/ಸಿಬ್ಬಂದಿಯ ವರ್ಗಾವಣೆಯ ಆದೇಶ ದಿನಾಂಕ 24-12-2016
  9. ವಿಶೇಷ ಜಿಲ್ಲಾಧಿಕಾರಿ, ಚಿತ್ರದುರ್ಗ ಇವರನ್ನು ಮುಖ್ಯ ಆಡಳಿತಾತ್ಮಕಾಧಿಕಾರಿ, ವಿಜನಿನಿ ಚಿತ್ರದುರ್ಗ ಎಂದು ಪುನರ್‍ವಿನ್ಯಾಸ ದಿನಾಂಕ 27-01-2017 ಮತ್ತು 15-02-2017
  10. ಕನೀನಿನಿ ಯಿಂದ ವಿಜನಿನಿಗೆ ಯೋಜನೆಗಳು/ಕಛೇರಿಗಳು/ ಅಧಿಕಾರಿಗಳು/ಸಿಬ್ಬಂದಿಯ ವರ್ಗಾವಣೆ ಕೈಗೊಳ್ಳುವ ಬಗ್ಗೆ ವಿಧಾನ ಮತ್ತು ಕ್ರಮಗಳು ದಿನಾಂಕ 30-12-2016
  11. ವಿಜನಿನಿಯ ಬೆಂಗಳೂರಿನ ನೋಂದಾಯಿತ ಕಛೇರಿಯ ಸೃಷ್ಟಿ ಮತ್ತು ರಚನೆ ಕುರಿತ ಕಛೇರಿ ಆದೇಶ ದಿನಾಂಕ 22-12-2016
  12. ವಿಜನಿನಿಯ ಚಿತ್ರದುರ್ಗದಲ್ಲಿನ ನೋಂದಾಯಿತ ಕಛೇರಿಯ ಸೃಷ್ಟಿ ಮತ್ತು ರಚನೆ ಕುರಿತ ಕಛೇರಿ ಆದೇಶ ದಿನಾಂಕ 22-12-2016
  13. ವಿಜನಿನಿಯ ಬೆಂಗಳೂರಿನ ನೋಂದಾಯಿತ ಕಛೇರಿಯ ತಾತ್ಕಾಲಿಕ ಕಛೇರಿಯ ಸ್ಥಳ ಕುರಿತ ಸರ್ಕಾರದ ಪ್ರಕಟಣೆ ದಿನಾಂಕ 05-10-2016
  14. ವಿಜನಿನಿಯ ಚಿತ್ರದುರ್ಗದಲ್ಲಿನ ಕೇಂದ್ರ ಕಛೇರಿಗೆ ಕನೀನಿನಿ ಚಿತ್ರದುರ್ಗದ ಕೇಂದ್ರ ಕಛೇರಿಯ ಅಧಿಕಾರಿಗಳ/ಸಿಬ್ಬಂದಿಯ ವರ್ಗಾವಣೆಯ ಆದೇಶ ದಿನಾಂಕ 24-12-2016
  15. ವರಾಹಿ ಯೋಜನಾ ವಲಯ, ಸಿದ್ದಾಪುರ ಅನ್ನು ಒಟ್ಟಾರೆ ತುಮಕೂರಿಗೆ ಸ್ಥಳಾತರಿಸಿ ಎತ್ತಿನಹೊಳೆ ಯೋಜನಾ ವಲಯ ತುಮಕೂರನ್ನು ಸೃಷ್ಟಿಸುವುದು ದಿನಾಂಕ  24-12-2016
  16. ವಿಶೇಷ ಭೂಸ್ವಾಧೀನಾಧಿಕಾರಿ ಬೆಂಗಳೂರು ಇವರಿಗೆ ಎತ್ತಿನಹೊಳೆ ಯೋಜನೆ ಭೂಸ್ವಾಧೀನದ ಕಾರ್ಯಭಾರವನ್ನು ವಹಿಸುವಿಕೆ ಕುರಿತ ಸರ್ಕಾರದ ಆದೇಶ ದಿನಾಂಕ  25-03-2017
  17. ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಕಛೇರಿಯ ಅಧೀಕ್ಷಕ ಇಂಜಿನೀಯರ್, (ವಿನ್ಯಾಸ) ಹುದ್ದೆಯನ್ನು ಅಧೀಕ್ಷಕ ಇಂಜಿನೀಯರ್ ವಿಜನಿನಿ ನೋಂದಾಯಿತ ಬೆಂಗಳೂರಿನ ಕಛೇರಿಗೆ ಸ್ಥಳಾಂತರಿಸುವ ಕಛೇರಿ ಆದೇಶ ದಿನಾಂಕ  24-12-2016
  18. ಅಧೀಕ್ಷಕ ಇಂಜಿನೀಯರ್, ಕಾರಂಜಾ ವೃತ್ತ, ಬೀದರ್ ಈ ಹುದ್ದೆಯನ್ನು ಅಧೀಕ್ಷಕ ಇಂಜಿನೀಯರ್, ಎತ್ತಿನಹೊಳೆ ಯೋಜನಾ ವೃತ್ತ, ತುಮಕೂರು ಎಂದು ಬದಲಾವಣೆ ಮಾಡಲಾದ ಸರ್ಕಾರದ ಆದೇಶ ದಿನಾಂಕ 28-11-2014
  19. ಕೇಂದ್ರ ಯಾಂತ್ರಿಕ ಸಂಸ್ಥೆ ಮತ್ತು ಲೋಕೋಪಯೋಗಿ ಇಲಾಖೆಯು ಪ್ರಾಂಗಣ ಅಥವಾ ಅಂಗಳವನ್ನು ಭದ್ರಾ ಮೇಲ್ದಂಡೆ ಯೋಜನಾ ವಲಯ, ಚಿತ್ರದುರ್ಗ ವರ್ಗಾಯಿಸುವಿಕೆ ಕುರಿತ ಸರ್ಕಾರದ ಆದೇಶ ದಿನಾಂಕ 17-04-2008
  20. ಭದ್ರಾ ಮೇಲ್ದಂಡೆ ಯೋಜನೆಯ ಯೋಜನಾ ಕಛೇರಿಗಳ ವರ್ಗಾವಣೆ ಕುರಿತು ಸರ್ಕಾರದ ಆದೇಶ ದಿನಾಂಕ 21-06-2007 ಮತ್ತು 21-07-2007
  21. ವಿಶೇಷ ಜಿಲ್ಲಾಧಿಕಾರಿ, ಅಥಣಿ ಹುದ್ದೆಯನ್ನು ಚಿತ್ರದುರ್ಗಕ್ಕೆ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ಕಛೇರಿಯನ್ನು ಚಿತ್ರದುರ್ಗಕ್ಕೆ ಸ್ಥಳಾಂತರಿಸುವ ಕುರಿತು ಸರ್ಕಾರದ ಆದೇಶ ದಿನಾಂಕ 03-02-2015
  22. ನಿಗಮೇತರ ಯೋಜನೆಗಳಾದ ವಾಣಿವಿಲಾಸ ಮತ್ತು ಗಾಯಿತ್ರಿ ಯೋಜನೆಯನ್ನು ಸರ್ಕಾರದಿಂದ ವಿಜನಿನಿಕ್ಕೆ ವರ್ಗಾವಣೆಯ ಸರ್ಕಾರದ ಆದೇಶ ದಿನಾಂಕ 04-03-2014
  23. ಮುಖ್ಯ ಆಡಳಿತಾಧಿಕಾರಿ ವಿಜನಿನಿ, ಚಿತ್ರದುರ್ಗ ಕಛೇರಿಯನ್ನು ಒಟ್ಟಾರೆಯಾಗಿ ವಿಜನಿನಿ ಬೆಂಗಳೂರಿನ ನೋಂದಾಯಿತ ಕಛೇರಿ ಸ್ಥಳಾಂತರಿಸುವ ಕುರಿತು ಸರ್ಕಾರದ ಆದೇಶ ದಿನಾಂಕ 20-05-2017
  24. ಐ.ಡಬ್ಯ್ಲೂ.ಆರ್.ಎಂ ನ ಸರ್ಕಾರದ ಆದೇಶಗಳು ದಿನಾಂಕ 03-08-2010
  25. ವ ಮ ನೇ ಅಧಿಸೂಚನೆ ದಿನಾಂಕ 26-04-2021
  26. ವ ಮ ನೇ ನಿಯಮಗಳು ದಿನಾಂಕ 26-04-2021

ಸಂವಿಧಾನಾತ್ಮಕ ಸಮಿತಿಯ ಸರ್ಕಾರದ ಆದೇಶಗಳು/ ಕಛೇರಿ ಆದೇಶಗಳು


  1. ಅಂದಾಜು ಪರಿಶೀಲನಾ ಸಮಿತಿ (ಇ.ಆರ್.ಸಿ) ಟೆಂಡರ್ ಪರಿಶೀಲನಾ ಸಮಿತಿ (ಟಿ.ಎಸ್.ಸಿ) ರಚನೆಗಳ ಕಛೇರಿ ಆದೇಶ ದಿನಾಂಕ 15-03-2017
  2. ತಾಂತ್ರಿಕ ಉಪ ಸಮಿತಿಯ ರಚನೆಯ ಕುರಿತ ಸರ್ಕಾರದ ಆದೇಶ ದಿನಾಂಕ 24-12-2016
  3. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಶಾಶ್ವತ ಪರ್ಯಾಯ ನೀರಿನ ಮೂಲವನ್ನು ಕಂಡುಹಿಡಿಯಲು ಸಮಿತಿಯ ರಚನೆ ದಿನಾಂಕ 09-06-2016
  4. ಅಪರ ಮುಖ್ಯ ಕಾರ್ಯದರ್ಶಿಗಳ ಮತ್ತು ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ದಿ ಇಲಾಖೆ ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಯ ರಚನೆ ಕುರಿತು ದಿನಾಂಕ  09-06-2016

ಹಣಕಾಸು ಸಂಬಂಧಿತ ಸರ್ಕಾರಿ ಆದೇಶಗಳು


  1. ವಿಜನಿನಿ ಸಂಸ್ಥೆಯ ತಿಳುವಳಿಕೆ ಮತ್ತು ಲೇಖನಗಳು
  2. ಸರ್ಕಾರದಿಂದ ಆಯವ್ಯಯದ ಅನುದಾನದ ಹಂಚಿಕೆ ಆರ್ಥಿಕ ವರ್ಷ 2016-17 ದಿನಾಂಕ 22-02-2017
  3. ವಿಜನಿನಿ ಗೆ 2016-17 ನೇ ಆರ್ಥಿಕ ವರ್ಷಕ್ಕೆ 300 ಕೋಟಿ ರೂ ಗಳ ಅವಧಿ ಸಾಲವನ್ನು ಪಡೆಯಲು ಅನುಮೋದನೆ ನೀಡುವುದು ಹಾಗೂ ಸರ್ಕಾರಿ ಖಾತ್ರಿ ನೀಡುವುದು. ದಿನಾಂಕ 08-03-2017
  4. ಹೆಚ್ಆರ್ಎಮ್ಎಸ್ ಅನ್ನು ಅನುಷ್ಠಾನಗೊಳಿಸುವುದು ದಿನಾಂಕ  21-11-2015
  5. ಆರ್ಥಿಕ ವರ್ಷ 2017-18ಕ್ಕೆ ಸರ್ಕಾರದಿಂದ ಆಂತರಿಕ ಹೆಚ್ಚುವರಿ ಆಯವ್ಯಯ ಸಂಪನ್ಮೂಲ ಅನುದಾನದ ಹಂಚಿಕೆ ದಿನಾಂಕ 17-05-2017
  6. ಕನೀನಿನಿ ಯಿಂದ ವಿಜನಿನಿ ಗೆ ಯೋಜನೆಯ ಕಡತಗಳ ಹಸ್ತಾಂತರ ದಿನಾಂಕ 25-01-2017
  7. ವ್ಯವಸ್ಥಾಪಕ ನಿರ್ದೇಶಕರು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಇವರಿಗೆ ಹಣ ಪಡೆಯುವ ಮತ್ತು ವಿತರಣೆ ಮಾಡುವ ಅಧಿಕಾರಿಗಳ ಅಧಿಕಾರ ಮತ್ತು ವಿಜನಿನಿ ಠೇವಣಿ ಖಾತೆಗೆ ಲೆಕ್ಕ ಶೀರ್ಷಿಕೆಯ ಅನುಮೋದನೆ ನೀಡುವುದು ದಿನಾಂಕ 27-01-2017
  8. ಸಿಟ್ಟಿಂಗ್ ಫೀಸ್ ಕುರಿತಂತೆ ಸಾರ್ವಜನಿಕ ಉದ್ಯಮಗಳ ಇಲಾಖೆಯಿಂದ ನೀಡಿರುವ ಸರ್ಕಾರದ ಆದೇಶ ದಿನಾಂಕ 22-10-2011
  9. ಕಾರ್ಮಿಕರ ಕಲ್ಯಾಣ ಸೆಸ್ ಸರ್ಕಾರದ ಆದೇಶ ದಿನಾಂಕ 18-01-2017
  10. ವಿಶೇಷ ಭೂ ಸ್ವಾಧೀನಾಧಿಕಾರಿಗಳ ಠೇವಣಿ ಖಾತೆ ಕುರಿತು ಕಂದಾಯ ಇಲಾಖೆಯ ಪತ್ರ ಕುರಿತು ದಿನಾಂಕ 12-05-2014
  11. ರಾಜ್ಯ ಲೆಕ್ಕ ಖಾತೆಯ ಅಧಿಕಾರಿಗಳನ್ನು ಲೆಕ್ಕಪತ್ರ ಮತ್ತು ಆಡಿಟ್ ಕಾರ್ಯದ ಸಲುವಾಗಿ ನಿಯೋಜಿಸುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸುವುದು ದಿನಾಂಕ 30-10-2012
  12. ರಾಜ್ಯ ಸರ್ಕಾರ ಇಲಾಖೆ ಸ್ಥಳೀಯ ಸಂಸ್ಥೆಗಳು ಅಥವಾ ಅಧಿಕಾರಿಗಳು, ಮಂಡಳಿಗಳು, ನಿಗಮಗಳು, ಸಮಾಜಗಳು, ವಿಶ್ವವಿದ್ಯಾನಿಲಯಗಳು ಮತ್ತು ರಾಜ್ಯ ಸ್ವಾಯತ್ತತೆ ಸಂಸ್ಥೆ ಇವುಗಳಿಂದ ಬ್ಯಾಂಕಿನಲ್ಲಿ ಹಣದ ಕಾರ್ಯಾಚರಣೆ ಮಾಡುವ ಕುರಿತು ಮಾರ್ಗಸೂಚಿಗಳು ದಿನಾಂಕ 30-01-2017

ಯೋಜನೆ ಸಂಬಂಧಿತ ಸರ್ಕಾರದ ಆದೇಶ/ ಕಛೇರಿ ಆದೇಶಗಳು


  1. ಸರ್ಕಾರದಿಂದ ಆದ ಎತ್ತಿನಹೊಳೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿರುವ ಕುರಿತು ಸರ್ಕಾರದ ಆದೇಶ ದಿನಾಂಕ 13-07-2012
  2. ಎತ್ತಿನಹೊಳೆ ಯೋಜನೆಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಿರುವ ಕುರಿತು ಸರ್ಕಾರದ ಆದೇಶ ದಿನಾಂಕ 17-02-2014
  3. ಭದ್ರಾ ಮೇಲ್ದಂಡೆ ಯೋಜನೆಯ ಮೊದಲನೆ ಹಂತಕ್ಕೆ (ಉಬ್ರಾಣಿ ಮತ್ತು ಅಮೃತಾಪುರ ಏತನೀರಾವರಿ ಯೋಜನೆ ಒಳಗೊಂಡಿರುತ್ತದೆ) ಆಡಳಿತಾತ್ಮಕ ಅನುಮೋದನೆ ನೀಡಿರುವ ಕುರಿತು ಸರ್ಕಾರದ ಆದೇಶ ದಿನಾಂಕ 23-08-2003
  4. ಭದ್ರಾ ಮೇಲ್ದಂಡೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿರುª ಕುರಿತು ಸರ್ಕಾರದ ಆದೇಶ ದಿನಾಂಕ 15-09-2008
  5. ಭದ್ರಾ ಮೇಲ್ದಂಡೆ ಯೋಜನೆಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಿರುವ ಕುರಿತು ಸರ್ಕಾರದ ಆದೇಶ ದಿನಾಂಕ 06-03-2015
  6. ಭದ್ರಾ ಮೇಲ್ದಂಡೆ ಯೋಜನೆಗೆ ಪರಿಸರ ಮತ್ತು ಅರಣ್ಯ ಸಚಿವಾಲಯದ ತೆರವು ನೀಡಿರುವ ಕುರಿತು ಸರ್ಕಾರದ ಆದೇಶ ದಿನಾಂಕ 05-01-2010
  7. ಭದ್ರಾ ಮೇಲ್ದಂಡೆ ಯೋಜನೆಗೆ ವಿದ್ಯುತ್ ಸರಬರಾಜು ಕುರಿತು ಕೆ.ಪಿ.ಟಿ.ಸಿ.ಎಲ್ ನಿಂದ ಮಂಜೂರಾತಿ ದಿನಾಂಕ 05-02-2011
  8. ತರೀಕೆರೆ ತಾಲ್ಲೂಕಿನ ಕೆರೆಗಳನ್ನು ತುಂಬಿಸುವುದು ದಿನಾಂಕ 13-01-2011

ಎಸ್‍ಸಿಪಿ/ಟಿಎಸ್‍ಪಿ ಸಂಬಂಧಿತ ಸರ್ಕಾರದ ಆದೇಶಗಳು/ಕಛೇರಿ ಆದೇಶಗಳು


  1. ವಿಶೇಷ ಘಟಕ ಯೋಜನೆ (ಎಸ್‍ಸಿಪಿ) ಮತ್ತು ಗಿರಿಜನ ಉಪ ಯೋಜನೆ (ಟಿಎಸ್‍ಪಿ) ಮಾರ್ಗಸೂಚಿಗಳು 
  2. ಭದ್ರಾ ಮೇಲ್ದಂಡೆ ಯೋಜನೆ ಹಾಗು ಎತ್ತಿನಹೊಳೆ ಯೋಜನೆಗಳಡಿಯಲ್ಲಿ ಬರುವ ಕ್ಷೇತ್ರಗಳ ವಿವರಗಳು

ನಬಾರ್ಡ್ & ಎಸ್‍ಡಿಪಿ ಸಂಬಂಧಿತ ಸರ್ಕಾರಿ ಆದೇಶಗಳು/ಕಛೇರಿ ಆದೇಶಗಳು


  1. ನಬಾರ್ಡ್ ಸರ್ಕಾರಿ ಆದೇಶ ದಿನಾಂಕ 22-11-2015
  2. ಡಾ. ನಂಜುಂಡಪ್ಪ ಸಮಿತಿಯ ವರದಿ/ಶಿಪಾರಸ್ಸುಗಳು 

ಇತ್ತೀಚಿನ ನವೀಕರಣ​ : 14-02-2022 05:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080